ಗ್ಯಾಂಗ್ ಸ್ಟರ್ ರಿಯಾಜ್ ಭಾಟಿ ಪತ್ನಿಯು ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಐಪಿಎಲ್ ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವು ಗಣ್ಯರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ<br /><br /><br />Gangster star Riyaz Bhati's wife has accused many cricketers including Hardik Pandya, Munaf Patel and former IPL President Rajiv Shukla.